double salt
ನಾಮವಾಚಕ

(ರಸಾಯನವಿಜ್ಞಾನ) ದ್ವಂದ್ವಲವಣ; ಎರಡು ಸರಳ ಲವಣಗಳು ದ್ರಾವಣದಿಂದ ಸ್ಫಟಿಕೀಕರಿಸಿ ಒಂದೇ ಸ್ಫಟಿಕವಾಗಿ ರೂಪುಗೊಂಡಿರುವ ಜೋಡಿ ಲವಣ.